ಹಡೆದವ್ವ, ಪಡೆದವ್ವ, ಜಗದವ್ವ ಕೇಳೇ.... ನೀ ಬಯಸದ ಕಥೆಯ ನಾನೆಂದೂ ಹೇಳೆ
Translate
Sunday, 15 December 2013
ಕಟ್ಟಡ ಉದ್ಘಾಟನೆ, ಸಾಹಿತ್ಯ, ಅಭಿನಂದನಾ ಸಮಾರಂಭ...........
ಕಟ್ಟಡ ಉದ್ಘಾಟನೆಯ ಸಮಾರಂಭವೊಂದನ್ನು ಹೀಗೂ ಮಾಡಬಹುದೇ? ಅದು
ಬರೀ ತಿಂದುಂಡು ಮನೆಗೆ ಹೋಗಿ ಮರೆತು ಬಿಡುವ ಸಮಾರಂಭವಾಗದೆ,
ಆ ಸ್ಥಳಕ್ಕೆ, ಅಲ್ಲಿನ ಜನತೆಗೊಂದು ಸಂದೇಶ ನೀಡುವ ಹಾಗೂ ಅದಕ್ಕೊಂದು ಐತಿಹಸಿಕ ಘನೆತೆ ತರುವ ಸಮಾರಂಭವಾಗಲಾರದೇ?
ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ-
No comments:
Post a Comment